Preview Mode Links will not work in preview mode

To subscribe to stories  , click here

ಉಚಿತವಾಗಿ ಕಥೆಗಳನ್ನು ನಿಮ್ಮ ಫೋನಿಗೆ ಪಡೆಯಲು ಈ ಕೆಳಗಿನ ಗುಂಡಿಗಳನ್ನು ಒತ್ತಿ.   

     

Oct 27, 2019

ದೀಪಾವಳಿಯ  ಶುಭಾಶಯಗಳು ಕೇಳುಗರೆಲ್ಲರಿಗೂ . 

ವರ್ಷದ ವಿಶೇಷ  ಭಾರತೀಯ  ಹಬ್ಬಗಳ  ಪರಿಚಯ  ಕಥೆಗಳ  ಮೂಲಕ "ಕೇಳಿರೊಂದು ಕಥೆಯ " ಮಾಡಿಸುತ್ತಿದೆ .  ಶಿವರಾತ್ರಿ  ಇಂದ  ಶುರುವಾಗಿ , ಯುಗಾದಿ , ರಂಜಾನ್ , ಗಣೇಶ  ಚತುರ್ಥಿ , ದಸರಾ ಹಬ್ಬಗಳ  ನಂತರ  ಬರುವುದೇ  ದೀಪಾವಳಿ . ಬಹಳಷ್ಟು  ಕನ್ನಡಿಗರಿಗೆ , ವರ್ಷದ  ಅತಿ  ದೊಡ್ಡ  ಹಬ್ಬವೂ  ಕೂಡ . 

ದೀಪಾವಳಿಯ  ಹಿಂದಿರುವ  ಉಪಕಥೆಗಳ  ಪರಿಚಯ ಮಾಡಿಸುತ್ತಲೇ ದೀಪಾವಳಿ ಮಹತ್ವ  ವಿವರಿಸುವ  ಪುಟ್ಟದೊಂದು ಪ್ರಯತ್ನ ಈ ವಾರದ  ವಿಶೇಷ  ಕಥೆ .  

 

Source :

Naraka story :  https://kathakids.com/mythological-stories-krishna-katha-narakasura-a-diwali-story-cec5714bc363  

Bali story : https://www.hindu-blog.com/2009/10/bali-padyami-2009-date.html

ramayana story : https://www.mommyinme.com/diwali-story-for-kids-why-do-we-celebrate-diwali/

 

Image: https://www.pinterest.com/pin/672514156832684038/?lp=true