Preview Mode Links will not work in preview mode

To subscribe to stories  , click here

ಉಚಿತವಾಗಿ ಕಥೆಗಳನ್ನು ನಿಮ್ಮ ಫೋನಿಗೆ ಪಡೆಯಲು ಈ ಕೆಳಗಿನ ಗುಂಡಿಗಳನ್ನು ಒತ್ತಿ.   

     

May 25, 2019

ಹಾಸ್ಯ ಮಿಶ್ರಿತ ಕತೆಗಳ ಮಾಲಿಕೆಯಲ್ಲಿ ಇದು ನಮ್ಮ ಕೊನೆಯ ಕತೆ .  

ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ  ? 

ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ  .