Preview Mode Links will not work in preview mode

To subscribe to stories  , click here

ಉಚಿತವಾಗಿ ಕಥೆಗಳನ್ನು ನಿಮ್ಮ ಫೋನಿಗೆ ಪಡೆಯಲು ಈ ಕೆಳಗಿನ ಗುಂಡಿಗಳನ್ನು ಒತ್ತಿ.   

     

Mar 3, 2019

ಕೇಳುಗರಿಗೆ ಮಹಾ ಶಿವರಾತ್ರಿಯ ಶುಭಾಶಯಗಳು .  ಶಿವರಾತ್ರಿ ಅಂದ್ರೆ ರಾತ್ರಿ ಇಡೀ ಜಾಗರಣೆಗೆ ಹೆಸರುವಾಸಿ ಅಲ್ವೇ ?  ಜಾಗರಣೆ ಯಾಕೆ ಮಾಡ್ತಾರೆ ಅನ್ನೋದರ  ಬಗ್ಗೆ ಹಲವು - ವೈಜ್ಞಾನಿಕ , ಪೌರಾಣಿಕ - ಕಥೆಗಳಿವೆ.  ಆ ಕತೆಗಳಲ್ಲಿ  ಒಂದನ್ನು ಇಲ್ಲಿ ಆಯ್ದು ಕೊಂಡಿದ್ದೇವೆ .  

ಕಥೆ ಹೇಗನ್ನಿಸ್ತು ಅಂತ ನಮಗೆ ಖಂಡಿತ ತಿಳಿಸಿ ಆಯ್ತಾ ? 

Background Music credit : B. Sivaramakrishna Rao & Veeramani Kannan - Lingashtakam (Track 02) Shiva Meditation