Preview Mode Links will not work in preview mode

To subscribe to stories  , click here

ಉಚಿತವಾಗಿ ಕಥೆಗಳನ್ನು ನಿಮ್ಮ ಫೋನಿಗೆ ಪಡೆಯಲು ಈ ಕೆಳಗಿನ ಗುಂಡಿಗಳನ್ನು ಒತ್ತಿ.   

     

Feb 9, 2019

ತೆನಾಲಿ ರಾಮನ ಕತೆಗಳು ಯಾರಿಗೆ ಇಷ್ಟ ಇಲ್ಲ ಅಲ್ವೇ . ?  ಈಗಿನ ಮಕ್ಕಳಿಗೆ ತೆನಾಲಿ ರಾಮನ ಕತೆಗಳನ್ನು ಪರಿಚಯಿಸುವ ಪುಟ್ಟ ಪ್ರಯತ್ನವನ್ನು ಈ ಸಂಪುಟದಲ್ಲಿ ಮಾಡುತ್ತಿದ್ದೇವೆ . 

ಭತ್ತದ ಜಾಡಿಯ ಕತೆಯಲ್ಲಿ ತೆನಾಲಿ ರಾಮ ಇಬ್ಬರು ಗೆಳೆಯರ ನಡುವಿನ ಜಗಳವನ್ನು ಹೇಗೆ ಬಿಡಿಸುತ್ತಾನೆ ಅನ್ನೋದನ್ನ ಕೇಳೋಣ . 

ಈ ಕೆಳಗಿನ ಚಿತ್ರ ಪುಟ ಕತೆಯ ಸಾರಾಂಶವನ್ನು ಚೆನ್ನಾಗಿ ಹಿಡಿದಿಡುತ್ತದೆ . ಬಿಡಿಸಿಕೊಟ್ಟ ಗೆಳೆಯ ಶಿವಾನಂದ ಉಳಿಯವರಿಗೆ ಧನ್ಯವಾದಗಳು .