Preview Mode Links will not work in preview mode

To subscribe to stories  , click here

ಉಚಿತವಾಗಿ ಕಥೆಗಳನ್ನು ನಿಮ್ಮ ಫೋನಿಗೆ ಪಡೆಯಲು ಈ ಕೆಳಗಿನ ಗುಂಡಿಗಳನ್ನು ಒತ್ತಿ.   

     

Mar 23, 2019

" ನಾಸ್ರುದ್ದೀನ್ ಹೂಡ್ಜ " ಕತೆಗಳ ಮಾಲಿಕೆಯ ಎರಡನೆಯ ಕತೆ ಇದು . 

ಶ್ರೀಮಂತ ಮನುಷ್ಯ ಒಬ್ಬ ಹಣದ ಗಂಟು ಇಟ್ಕೊಂಡು ಹೊರಟಿರಬೇಕಾದ್ರೆ ಆ  ಹಣದ ಗಂಟನ್ನು ಹೊಡ್ಜ ಹೊತ್ಕೊಂಡು ಓಡಿ ಬಿಡ್ತಾನೆ .  ಯಾಕೆ ತಗೊಂಡು ಹೋದ ? ಅದಾದ ಮೇಲೆ ಏನಾಗುತ್ತೆ ಅನ್ನೋದನ್ನ ಕತೆಯಲ್ಲೇ ಕೇಳಿ . !